Challenging Star Darshan Is Unhappy With Kurukshetra Movie | Filmibeat Kannada

2017-07-03 2

Some of the reports say that Challenging Star Darshan is unhappy with the team as they are yet finalize the star cast of the Kurukshetra movie.


'ಕುರುಕ್ಷೇತ್ರ'ದ ನಾಯಕ ದರ್ಶನ್ ಬೇಸರ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಈಗ ಕೇಳಿ ಬರುತ್ತಿದೆ. 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ಪಾತ್ರವನ್ನ ದರ್ಶನ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಬಿಟ್ಟರೆ ದರ್ಶನ್ ಅವರ ಕಡೆಯಿಂದ ಬೇರೆ ಯಾವ ವಿಷ್ಯವೂ ಬಹಿರಂಗವಾಗಿರಲಿಲ್ಲ. ಈಗ 'ಕುರುಕ್ಷೇತ್ರ'ದ ಕೆಲ ವಿಚಾರಗಳ ಬಗ್ಗೆ ದಾಸ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ , ಈ ವಿಡಿಯೋ ನೋಡಿ